ಬೈಕ್ ಕಳವು
Update: 2017-05-30 14:57 GMT
ಮಂಗಳೂರು, ಮೇ 30: ನಗರದ ಹಂಪನಕಟ್ಟೆಯ ಬಳಿ ನಿಲ್ಲಿಸಲಾಗಿದ್ದ ಬೈಕ್ ಕಳವಾದ ಬಗ್ಗೆ ಸವಾರ ಸಂದೇಶ್ ಎಂಬವರು ಬಂದರ್ ಠಾಣೆಗೆ ದೂರು ನೀಡಿದ್ದಾರೆ.
ಮೇ 15ರಂದು ಸಂಜೆ ನಿಲ್ಲಿಸಲಾದ ಬೈಕ್ ಮರುದಿನದಿಂದ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Copyright @2023
Powered by Hocalwire