ಗೂಡಂಗಡಿ ಹಸ್ತಾಂತರ
Update: 2017-05-31 16:28 GMT
ಮಂಗಳೂರು, ಮೇ 31: ತಾಲೂಕ್ ಪಂಚಾಯತ್ ಸದಸ್ಯ ಬಿ.ಎಸ್. ಬಶೀರ್ ಅಹ್ಮದ್ ಅವರ ಅನುದಾನದಿಂದ ನಿರ್ಮಿಸಲಾದ ಗೂಡಂಗಡಿಯನ್ನು ಮುಹಮದ್ ಇಕ್ಬಲ್ ಅವರಿಗೆಗೆ ಬುಧವಾರ ಹಸ್ತಾಂತರಿಸಲಾಯಿತು.
ಸ್ಥಳ ಒದಗಿಸಿ ಕೊಟ್ಟ ಹಾಜಿ ಉಮರಬ್ಬ ಅವರು ಹಸ್ತಾಂತರಿಸಿದರು. ತಾ.ಪಂ. ಸದಸ್ಯ ಬಿ.ಎಸ್.ಬಶೀರ್ ಅಹ್ಮದ್, ಜೋಕಟ್ಟೆ ಗ್ರಾ.ಪಂ. ಉಪಾದ್ಯಕ್ಷ ಸಂಶುದ್ದೀನ್, ಸದಸ್ಯರಾದ ಮೊಯ್ದಿನ್ ಶರೀಫ್, ಅಬೂಬಕರ್ ಬಾವ, ಕೆ ಡಿ ಪಿ ಸದಸ್ಯ ಹಾಜಿ ಜೆ ಮುಹಮ್ಮದ್, ಹಿರಿಯ ನಾಗರಿಕ ಹಾಜಿ ಅಬ್ದುರ್ರಹ್ಮಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.