ಶಂಸುಲ್ ಉಲಮಾ ವಿಂಗ್ಸ್ ಮಾಡಾವು: ಪದಾಧಿಕಾರಿಗಳ ಆಯ್ಕೆ

Update: 2017-06-04 16:03 GMT
ಮಂಗಳೂರು, ಜೂ.4: ಶಂಸುಲ್ ಉಲಮಾ ವಿಂಗ್ಸ್ ಮಾಡಾವು ಇದರ ಅಧ್ಯಕ್ಷರಾಗಿ ಬಾತೀಷ್, ಕಾರ್ಯದರ್ಶಿಯಾಗಿ ಇರ್ಷಾದ್ ಮಾಡಾವು, ಉಪಧ್ಯಕ್ಷರಾಗಿ ಸಮೀರ್ ಮಾಡಾವು, ಶಫೀಕ್ ಮಾಡಾವು, ಜೊತೆ ಕಾರ್ಯದರ್ಶಿಯಾಗಿ ಹುಸೈನ್ ಮಾಡಾವು, ಇತ್ ಬಾನ್ ಕೈಕಂಬ, ಹಾಗೂ ಖಜಾಂಜಿಯಾಗಿ ಆರಿಫ್ ಪಾತುಂಜ, ತೌಸಿಫ್ ದಟ್ಟ ಹಾಗೂ ಇತರೆ ಮುಖ್ಯ ಸದಸ್ಯರುಗಳಾದ ಎಸ್ ಕೆ ಬಾತೀಷ್, ನಾಸೀರ್ ಮಾಡಾವು, ಇರ್ಫಾನ್ ಮಾಡಾವು, ಜುನೈದ್ ಮಾಡಾವು, ಸಫ್ವಾನ್ ಮಾಡಾವು, ಫತ್ತಾಹ್ ಮಾಡಾವು, ಬಶೀರ್ ಮಾಡಾವು, ಸಹದ್ ಪಾತುಂಜ, ಆಸೀಫ್ ಪಾತುಂಜ, ಮಹಮ್ಮದ್ ಸಫ್ವಾನ್, ಜಮ್ಸೀರ್ ಮಾಡಾವು, ರಶೀದ್ ಮಾಡಾವು, ಮಹಮ್ಮದ್ ಆಶೀಕ್ ಪಿ.ಎಂ, ಇರ್ಷಾದ್ ಎ.ಕೆ, ಸಲೀತ್ ಮಾಡಾವು, ಸಹೀದ್ ಮಾಡಾವು, ಅರ್ಪಾಝ್ ಮಾಡಾವು, ಇಸಾನ್ ಕೈಕಂಬ, ಸುಹೈಲ್ ಕೈಕಂಬ, ತಶ್ರೀಫ್ ಮಾಡಾವು, ಮಿಸ್ಬಾಹ್, ಸುಹೈರ್ , ನವಾಝ್ ಮಾಡಾವು ಆಯ್ಕೆಗೊಂಡಿದ್ದಾರೆ. ಕಾರ್ಯಕ್ರಮವು ಮಿಸ್ಬಾಹುಲ್ ಮದ್ರಸ ಮಾಡಾವು ಕೈಕಂಬದಲ್ಲಿ ನಡೆಯಿತು. ದುಆ ನೇತೃತ್ವವನ್ನು ಅಬ್ದುಲ್ ಖಾದರ್ ಮುಸ್ಲಿಯಾರ್ ನೀಡಿದರು. ಗೌರವ ಸಲಹೆಗಾರರಾಗಿ ಹನೀಫ್ ಹಾಜಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಉಮ್ಮರ್ ಟಿ.ಎಂ ನೇಮಕಗೊಂಡರು.

Writer - ಸಮೀರ್ ಮಾಡಾವು

contributor

Editor - ಸಮೀರ್ ಮಾಡಾವು

contributor

Similar News