ಕಸಬಾ ಬೆಂಗ್ರೆಯಲ್ಲಿ ಪೊಲೀಸ್ ನಾಗರಿಕರ ಸಭೆ

Update: 2017-08-12 04:36 GMT

ಮಂಗಳೂರು, ಆ.12: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಸಬಾ ಬೆಂಗ್ರೆಯಲ್ಲಿ ಬೀಟ್ ಮಟ್ಟದ ನಾಗರಿಕರ ಸಭೆಯು ಶುಕ್ರವಾರ ನಡೆಯಿತು.
ಈ ಸಂದರ್ಭ ಮಂಗಳೂರು ಉತ್ತರ ಉಪ-ವಿಭಾಗದ ಎಸಿಪಿ ರಾಜೇಂದ್ರ, ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಪಿಎಸ್ಐ ಸುಂದರಿ ಮತ್ತು ಬೀಟ್ ಸಿಬ್ಬಂದಿ ಉಪಸ್ಥಿತರಿದ್ದು, ಸಾರ್ವಜನಿಕರ ಸಮಸ್ಯೆ, ಪ್ರಶ್ನೆಗಳಿಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News