ಮಚ್ಚಂಪಾಡಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ನಲ್ಲಿ ದ್ವಜಾರೋಹಣ

Update: 2017-08-15 10:49 GMT

ಮಂಜೇಶ್ವರ,ಆ.15 : ಮಚ್ಚಂಪಾಡಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಭಾಗವಾಗಿ ದ್ವಜಾರೋಹಣ ನಡೆಯಿತು. ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಪಾಪಿಲ ದ್ವಜಾರೋಹಣ ಗೈದರು. ಕಾರ್ಯದರ್ಶಿ ಆರಿಫ್ , ಪದಾಧಿಕಾರಿಗಳಾದ ಹುಸೈನಾರ್ ಹಾಜಿ ,  ಪಿ.ಎಚ್ಚ್ ಅಬ್ದುಲ್ ಹಮೀದ್ , ಹುಸೈನಾರ್ ಹಾಜಿ , ಹುಸೈನ್ ಮಚ್ಚಂಪಾಡಿ , ನೌಫಲ್, ಹುಸೈನಾರ್ , ಮಜೀದ್ ಇಡಿಯಾ , ಇಬ್ರಾಹಿಂ ಪಿ.ಪಿ , ಹಸನಬ್ಬ  , ಅಝೀಝ್ ದಾರಿಮಿ , ಯೂಸುಫ್ ಬಾಖವಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News