ಮಚ್ಚಂಪಾಡಿ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

Update: 2017-08-15 10:51 GMT

ಮಂಜೇಶ್ವರ,ಆ.15 : ಮಚ್ಚಂಪಾಡಿ ಎಸ್.ಕೆ.ಎಸ್.ಎಸ್.ಬಿ.ವಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಗಿ ರಾಷ್ಟ್ರ ದ್ವಜಾರೋಹಣ ನಡೆಯಿತು. ಹುಸೈನ್ ಮಚ್ಚಂಪಾಡಿ ದ್ವಜಾರೋಹಣ ಗೈದರು.  ಹುಸೈನಾರ್ ಹಾಜಿ ,  ಪಿ.ಎಚ್ಚ್ ಅಬ್ದುಲ್ ಹಮೀದ್ , ಹುಸೈನಾರ್ ಹಾಜಿ , ನೌಫಲ್, ಹುಸೈನಾರ್ , ಮಜೀದ್ ಇಡಿಯಾ , ಇಬ್ರಾಹಿಂ ಪಿ.ಪಿ , ಹಸನಬ್ಬ , ಮನ್ಸೂರ್ , ನೌಶಾದ್ , ಹಬೀಬ್ ಬಾತಿಶ್ , ಫರ್ಹಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News