ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2017-08-15 17:19 GMT

ಮಂಗಳೂರು, ಆ. 15:  ಎಸ್ ವೈ ಎಸ್  ಬೆಳರಿಂಗೆ ಬ್ರಾಂಚ್ ಹಾಗೂ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಇದರ ಜಂಟೀ ಆಶ್ರಯದಲ್ಲಿ ಸ್ವಾತಂತ್ಯೋತ್ಸವದ ಅಂಗವಾಗಿ ದ್ವಜಾರೋಹನ ಸುನ್ನೀ ಸೆಂಟರ್ ಕಿನ್ಯ ಬೆಳರಿಂಗೆಯಲ್ಲಿ ನಡೆಯಿತು.

ಈ ಸಂದರ್ಭ ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್ ಕಿನ್ಯ, ಫಾರೂಕ್ ಕಿನ್ಯ ಹಾಗೂ ಬುಖಾರಿ ಮಸೀದಿಯ ಖತೀಬ್  ಶರೀಫ್ ಬಾಖವಿ,ಕಿನ್ಯ ಸೆಕ್ಟರ್ ಉಸ್ಸುವಾರಿ  ಜಿ. ಐ. ಇಬ್ರಾಹೀಂ, ಸೈಯ್ಯದ್ ತ್ವಾಹ, ಮಹಮ್ಮದ್ ಮುಸ್ಲಿಯಾರ್, ಉಮರ್ ಝುಹ್ರಿ, ಶರೀಫ್ ಸಹದಿ, ಹಾಗೂ ಎಸ್ ವೈ ಎಸ್ ಮತ್ತು ಎಸ್ಸೆಸ್ಸೆಫ್ ಕಿನ್ಯ ಸಂಘಟನೆಯ ನಾಯಕರು ಉಪಸ್ಥಿತರಿದ್ದರು ಎಂದು ಫಯಾಝ್ ಕಿನ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News