ಗಂಡು ಮಗು ಪತ್ತೆ

Update: 2017-08-18 18:09 GMT

ಉಡುಪಿ, ಆ.18: ಉಡುಪಿ ಬಸ್ ನಿಲ್ದಾಣದಲ್ಲಿ 7 ತಿಂಗಳ ಗಂಡು ಮಗು ವೊಂದು ಪತ್ತೆಯಾಗಿದ್ದು, ಉಡುಪಿ ಶ್ರೀ ಕೃಷ್ಣ ಚಾರಿಟೇಬಲ್ ಟ್ರಸ್ಟ್‌ನ ಕೃಷ್ಣಾನುಗ್ರಹದಲ್ಲಿ ಆಶ್ರಯ ನೀಡಲಾಗಿದೆ.

ಈ ಮಗುವಿನ ಬಗ್ಗೆ ಮಾಹಿತಿ ಇದ್ದವರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, 203 ಬಿ ಬ್ಲಾಕ್ ರಜತಾದ್ರಿ, ಮಣಿಪಾಲ ದೂ.ಸಂ.-2574964, ಹಾಗೂ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ ನಿಟ್ಟೂರು, ಉಡುಪಿ ದೂ.ಸಂ.2580220 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News