ಇರಾ ಸೈಟ್ ನಲ್ಲಿ ಜೈ ಶಕ್ತಿ ಮಿತ್ರ ಮಂಡಳಿಯಿಂದ ಸ್ವಚ್ಚತಾ ಕಾರ್ಯಕ್ರಮ

Update: 2017-08-20 06:24 GMT

ಕುಕ್ಕಾಜೆ, ಆ.20: ಜೈ ಶಕ್ತಿ ಮಿತ್ರ ಮಂಡಳಿ, ಇರಾ ಸೈಟ್ ವತಿಯಿಂದ ಇರಾ ಗ್ರಾಮದ ಇರಾ ಸೈಟ್ ಜನವಸತಿ ಪ್ರದೇಶ ಹಾಗೂ ಹಿಂದೂ ರುದ್ರಭೂಮಿ ಪರಿಸರದಲ್ಲಿ ಇಂದು ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಪಂಚಾಯತ್ ಸದಸ್ಯರಾದ ಗೋಪಾಲ ಅಶ್ವತ್ಥಡಿ, ಸೀತಾ, ಜೈ ಶಕ್ತಿ ಸಂಘದ ಅಧ್ಯಕ್ಷರಾದ ಪ್ರಶಾಂತ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಹರೀಶ್ ಇರಾ, ರಾಜಶೇಖರ ರೈ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News