​​ಚಂದ್ರದರ್ಶನದ ಬಗ್ಗೆ ಮಾಹಿತಿ ನೀಡಲು ಮನವಿ

Update: 2017-08-21 17:43 GMT

ಮಂಗಳೂರು, ಆ.21: ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ (ಆ.22) ದುಲ್ ಹಜ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇರುವುದರಿಂದ ಚಂದ್ರನನ್ನ ವೀಕ್ಷಿಸಿದ ಮುಸ್ಲಿಮರು ದ.ಕ.ಜಿಲ್ಳಾ ಖಾಝಿ ಅಲ್‌ಹಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರಿಗೆ (ದೂ.ಸಂ: 0824-2427979, 2428989, ಮೊ.ಸಂ: 9448143937, 9343507171) ತಿಳಿಸುವಂತೆ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News