ಮುಂಡಗೋಡ :ಕರಾಟೆ ಬ್ಲ್ಯಾಕ್ ಬೆಲ್ಟ್ ಪಡೆದ ಮೂವರು ವಿದ್ಯಾರ್ಥಿಗಳು

Update: 2017-08-28 13:38 GMT

ಮುಂಡಗೋಡ,ಆ.28 : ಶೊಟಕಾನ್ ತರಬೇತಿ ಸಂಸ್ಥೆ ನಡೆಸಿದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.

ಮುಂಡಗೋಡಿನ ಪ್ರಣವ ಎಮ್.ಗೌಡರ, ಸುಮಂತ ಮತ್ತು ಮಂಚಿಕೇರಿಯ ಶ್ರೀಧರ ಜಿ.ಮೊಗೆರ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ ಎಂದು ತರಬೇತುದಾರರಾದ ಮುಂಡಗೋಡಿನ ಎನ್.ಎಸ್. ಸುರೇಂದ್ರ  ಹಾಗೂ ಶಿರಸಿಯ ಸೂರಜ ಶಿರಸಿಕರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News