ಕೊಣಾಜೆಯಲ್ಲಿ ಸಡಗರದ ಬಕ್ರೀದ್ ಆಚರಣೆ

Update: 2017-09-01 09:12 GMT

ಕೊಣಾಜೆ, ಸೆ.1: ಬಕ್ರೀದ್ ಪ್ರಯುಕ್ತ ಕೊಣಾಜೆಯ ಮಸ್ಜಿದಸ್ಸಲಾಮ್ ನಲ್ಲಿ ನವಾಝ್ ಮದನಿಯವರ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಪ್ರವಚನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ನೂರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News