​ಸದಾಭಿನಂದನೆ ಪ್ರಯುಕ್ತ ರಾಜ್ಯಮಟ್ಟದ ಕುಸ್ತಿ ಪಂದ್ಯಾಟ

Update: 2017-09-02 14:10 GMT

ಮೂಡುಬಿದಿರೆ, ಸೆ. 2: ಸದಾಭಿನಂದನೆ ಕಾರ್ಯಕ್ರಮದ ಪ್ರಯುಕ್ತ ಶ್ರೀಶಾಸ್ತವು ಭೂತನಾಥೇಶ್ವರ ಟ್ರಸ್ಟ್ ಆಶ್ರಯದಲ್ಲಿ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟ ಆಳ್ವಾಸ್‌ನಲ್ಲಿ ಶುಕ್ರವಾರ ಜರುಗಿತು.

ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸದಾನಂದ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ, ಕುಸ್ತಿ ಪಂದ್ಯಾಟದ ಪ್ರಾಯೋಜಕ ವಿಜಯನಾಥ ವಿಠಲ ಶೆಟ್ಟಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಎನ್.ಆರ್ ನರಸಿಂಹ, ಉಪಾಧ್ಯಕ್ಷ ಡಾ.ರಾಜ ಎಸ್.ಎನ್, ಜಿಲ್ಲಾ ಸಂಘದ ಅಧ್ಯಕ್ಷ ಪ್ರಕಾಶ್ ಕರ್ಕೇರಾ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಪ್ರೇಮಲತಾ ಶೆಟ್ಟಿ, ಕೃಷ್ಣಾನಂದ ಶೆಟ್ಟಿ, ಜಿತೇಂದ್ರ ಕೊಟ್ಟಾರಿ, ದೇವಿಚರಣ್ ಶೆಟ್ಟಿ, ಸೀತಾರಾಮ್ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ,ರಾಜಗೋಪಾಲ ಶೆಟ್ಟಿ ಸಹಿತ ಗಣ್ಯರು ಉಪಸ್ಥಿತರಿದ್ದರು.
ಫಲಿತಾಂಶ:

 ಮಹಿಳಾ ವಿಭಾಗ:
45 ಕೆ.ಜಿ ವಿಭಾಗ-ಭಶಿರ ಗದಗ(ಪ್ರ), ಮೈತ್ರಿ ಗದಗ(ದ್ವಿ), ಜ್ಯೋತಿ ಗಡಿ ಬೆಳಗಾವಿ, ಜಯಶ್ರೀ ಗದಗ (ತೃ)
50 ಕೆ.ಜಿ- ಪ್ರೇಮಾ ಗದಗ(ಪ್ರ), ಅರ್ಪಣಾ, ಆಳ್ವಾಸ್ ಮೂಡುಬಿದಿರೆ(ದ್ವಿ), ರೇಷ್ಮಾ, ರೋಹಿಣಿ ಬೆಳಗಾವಿ(ತೃ).
58 ಕೆ.ಜಿ- ಲಕ್ಷ್ಮೀ, ಆಳ್ವಾಸ್( ಪ್ರ), ಸುವರ್ಣ ಪಾಟೀಲ್ ಬೆಳಗಾವಿ(ದ್ವಿ), ಸುಜಾತ ಪಾಟೀಲ್, ಹಳಿಯಾಲ, ಸಾವಕ್ಕ, ಆಳ್ವಾಸ್(ತೃ).
63 ಕೆ.ಜಿ- ಲೀನಾ ಸಿದ್ದಿ ಹಳಿಯಾಲ(ಪ್ರ) ಶ್ವೇತಾ ಗದಗ(ದ್ವಿ),ನಾಗರತ್ನ, ಆತ್ಮಶ್ರೀ(ತೃ)

63 ಕೆ.ಜಿ ಅಧಿಕ ವಿಭಾಗ: ಅನುಶ್ರೀ, ಆಳ್ವಾಸ್ (ಪ್ರ), ರೂಪಾ,ಆಳ್ವಾಸ್(ದ್ವಿ), ಪೂಜಾ ಡಿ, ಆಳ್ವಾಸ್, ಪ್ರಿಯಾಂಕ ಆಳ್ವಾಸ್(ತೃ)
ಪುರುಷರ ವಿಭಾಗ- ಪ್ರತೀಕ್ ಬಿ.ಎಸ್ ದಾವಣಗೆರೆ(ಪ್ರ), ರಾಮಣ್ಣ ಹಳಿಯಾಲ(ದ್ವಿ), ಸುಲೇಮಾನ್ ಬೆಳಗಾವಿ, ಉದಯ ಜಮಖಂಡಿ(ತೃ)
55 ಕೆ.ಜಿ- ಕೆಂಚಪ್ಪ ದಾವಣಗೆರೆ(ಪ್ರ), ಪ್ರವೀಣ್ ಎಸ್.ಕೊಲಂಬಿ ಧಾರವಾಡ(ದ್ವಿ), ಶ್ರವಣ್ ಕುಮಾರ್, ಆಳ್ವಾಸ್, ರೂಪೇಶ್ ಜಮಖಂಡಿ(ತೃ).
65 ಕೆ.ಜಿ ವಿಭಾಗ- ರಮೇಶ್ ಹೊಸಕೋಟೆ, ಮುಧೋಳ(ಪ್ರ), ಸಚ್ಚಿನ್ ಅಂಬೋಜಿ ಧಾರವಾಡ(ದ್ವಿ), ಅನಿಲ್ ದಲ್ವಾಲ್ ಧಾರವಾಡ, ವೆಂಕಟೇಶ್ ಧಾವಣಗೆರೆ(ತೃ),

75 ಕೆ.ಜಿ ವಿಭಾಗ-ಮೂಲಪ್ಪ ದಾವಣಗೆರೆ(ಪ್ರ), ಸುನೀಲ್ ಹೊಸಕೋಟೆ ಧಾರವಾಡ(ದ್ವಿ), ರವಿ ಕೆಂಪಣ್ಣವರ, ಆಳ್ವಾಸ್, ರಿಯಾ ಮುಲ್ಲಾ ಧಾರವಾಡ(ತೃ)
85 ಕೆ.ಜಿ ವಿಭಾಗ-ಸುನೀಲ್ ಧಾರವಾಡ(ಪ್ರ), ಹೆಚ್.ಎನ್ ಚನ್ನಲ್(ದ್ವಿ), ಬಸವರಾಜ್, ಆಳ್ವಾಸ್, ಲೋಕೇಶ್ ಯಲಶೆಟ್ಟಿ(ತೃ)
85ಕೆ.ಜಿ ಅಧಿಕ ವಿಭಾಗ-ಕಿರಣ್ ದಾವಣಗೆರೆ(ಪ್ರ), ಸಂಗಮೇಶ್ ಜಮಖಂಡಿ(ದ್ವಿ), ಶ್ರೀ ಶೈಲ್ ಯಲಶೆಟ್ಟಿ, ಶಿವಯ್ಯ ಜಮಖಂಡಿ(ತೃ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News