ಜೋಗಿಬೆಟ್ಟು: ರಿಫಾಯಿ ಜುಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Update: 2017-09-02 15:53 GMT

ಉಪ್ಪಿನಂಗಡಿ, ಸೆ. 2: ಬಕ್ರೀದ್ ಹಬ್ಬದ ಪ್ರಯುಕ್ತ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಖುತುಬಾವನ್ನು ಹಾಜಿ ಖಲಂದರ್ ಮದನಿ ನಿರ್ವಹಿಸಿದರು. ಅಧ್ಯಕ್ಷ ಝಕರಿಯಾ ಯು.ಇ., ಕಾರ್ಯದರ್ಶಿ ಹಾಜಿ ಅಬ್ದುಲ್ ಕರೀಂ, ಸದಸ್ಯರಾದ ಯಾಕೂಬ್ ಹುಸೈನ್, ಅಯ್ಯೂಬ್ ಅದ್ನಾಡಿ, ಮುಹಮ್ಮದ್ ಅಲಿ, ಮುಅಲ್ಲಿಂ ಒಎಂ ಸೈಯದ್ ಮುಸ್ಲಿಯಾರ್, ಹಮೀದ್ ಮುಸ್ಲಿಯಾರ್, ಬಿ. ಮುಹಮ್ಮದ್, ಎಂ.ಜಿ. ಪುತ್ತು, ಎಂ.ಜಿ. ಅಬ್ಬಾಸ್, ಸಲೀಂ ಟೈಲರ್, ಹಂಝ, ಹನೀಫ್ ಬನ್ನೆಂಗಳ, ಎಂ.ಜಿ. ರಫೀಕ್, ಮುಹಮ್ಮದ್ ಅಲಿ, ಉಪನ್ಯಾಸಕ ಮುಹಮ್ಮದ್ ಇಕ್ಬಾಲ್ ಜೋಗಿಬೆಟ್ಟು, ಮುಹಮ್ಮದ್ ಕುಂಞಿ, ಅಬ್ದುಲ್, ಇಸುಬ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News