ನಾಪತ್ತೆ

Update: 2017-09-04 16:35 GMT

ಬ್ರಹ್ಮಾವರ, ಸೆ.4: ನೀಲಾವರ ಗ್ರಾಮದ ದೇವಾಡಿಗರಬೆಟ್ಟು ನಿವಾಸಿ ಸುಂದರ ದೇವಾಡಿಗ(75) ಎಂಬವರು ಸೆ.3ರಂದು ಬೆಳಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆ ಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News