​ಡಿ.ಕೆ.ಎಸ್.ಸಿ : ಗಲ್ಫ್ ಕಾರ್ಯಕರ್ತರ ಸಮಾವೇಶ

Update: 2017-09-09 12:17 GMT

ಮಂಗಳೂರು,ಸೆ.09: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಗಲ್ಫ್ ಕಾರ್ಯಕರ್ತರ ಸಮಾವೇಶವು ಸೆ.12 ರಂದು ಬೆಳಗ್ಗೆ 10.30ಕ್ಕೆ ಸರಿಯಾಗಿ ಪಾವೂರು ಕಾಂಪ್ಲೆಕ್ಸ್ ನಲ್ಲಿರುವ ಸಂಸ್ಥೆಯ ಕಛೇರಿಯಲ್ಲಿ ಜರಗಲಿರುವುದು ಎಂದು ಡಿ.ಕೆ.ಎಸ್.ಸಿ. ಡೆವಲಪ್‍ಮೆಂಟ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಇಸಾಕ್ ಬೊಳ್ಳಾಯಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News