ಕಿನ್ಯದಲ್ಲಿ ಮಜ್ಲಿಸುನ್ನೂರ್ ಕಾರ್ಯಕ್ರಮ

Update: 2017-09-13 12:02 GMT

ಮಂಗಳೂರು, ಸೆ.13: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಿನ್ಯ ಇದರ ವತಿಯಿಂದ ‘ಮಜ್ಲಿಸುನ್ನೂರ್’ನ ವಾರ್ಷಿಕ ಕಾರ್ಯಕ್ರಮವು ಸೈಯದ್ ಅಮೀರ್ ತಂಙಳ್‌ರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಹಾರೂನ್ ಅಹ್ಸನಿ ಮುಖ್ಯ ಭಾಷಣ ಮಾಡಿದರು. ಕೆ.ಪಿ. ಅಬ್ದುರ್ರಹ್ಮಾನ್ ದಾರಿಮಿ ತಬೂಕ್, ಇಕ್ಬಾಲ್ ಫೈಝಿ ಕುವೈತ್, ಅಬ್ದುಲ್ ಖಾದರ್ ಹಾಜಿ, ಕೆ.ಎಸ್. ಶೇಖಬ್ಬ ಹಾಜಿ, ಎಂ.ಎನ್. ಇಬ್ರಾಹೀಂ ಮುಸ್ಲಿಯಾರ್, ಇಮ್ರಾನ್ ಅಝ್‌ಹರಿ, ಅಬೀಬುರ್ರಹ್ಮಾನ್ ಮೌಲವಿ, ಬಶೀರ್ ರಹ್ಮಾನಿ, ಸಿರಾಜು ದ್ದೀನ್ ಶಾಫಿ, ಟಿ.ಎಂ. ಮುಹಮ್ಮದ್, ಇಬ್ರಾಹಿಂ ಸಾಗ್, ಪಿ.ಐ. ಅಹ್ಮದ್, ಅಬ್ದುಲ್ ಹಮೀದ್, ಅಬ್ಬು ಹಾಜಿ, ಇಬ್ರಾಹಿಂ, ಮೋನು ಹಾಜಿ, ಅಬ್ದುಸ್ಸಲಾಮ್, ಅಬ್ದುಲ್ ಗೈಸ್, ಉಮರುಲ್ ಫಾರೂಕ್ ಮೌಲವಿ, ಇಕ್ಬಾಲ್ ಮೌಲವಿ, ಅಬ್ದುಲ್ಲಾ ಮೌಲವಿ, ಮೊಯ್ದಿನ್ ಮೀಂಪ್ರಿ ಉಪಸ್ಥಿತರಿದ್ದರು.
ಮುಸ್ತಫಾ ಫೈಝಿ ಸ್ವಾಗತಿಸಿದರು. ಆರಿಫ್ ಎಂ. ಎನ್. ವಂದಿಸಿದರು. ಕೆ.ಪಿ. ಯೂಸುಫ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News