ಅಪರಿಚಿತ ಶವ ಪತ್ತೆ

Update: 2017-09-15 14:26 GMT

ಮಂಗಳೂರು, ಸೆ.15: ನಗರದ ವೆನ್ಲಾಕ್ ಆಸ್ಪತ್ರೆಯ ರೈಲ್ವೆ ಸ್ಟೇಷನ್ ರಸ್ತೆಯ ಶ್ರೀ ಮುತ್ತಪ್ಪ ಗುಡಿಯ ಮುಂದಿನ ರಸ್ತೆಯ ಬಲಬದಿಯಲ್ಲಿ ಸುಮಾರು 55-60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.

5.7 ಅಡಿ ಎತ್ತರದ ಸಾಧಾರಣ ಕಪ್ಪು ಮೈಬಣ್ಣದ, ಕಪ್ಪು ಬಣ್ಣದ ಟೀಶರ್ಡ್ ಮತ್ತು ಕಪ್ಪು ಬಣ್ಣದ ಬಿಳಿ ಗೆರೆಯ ಅರ್ಧ ಪ್ಯಾಂಟ್ ಧರಿಸಿದ ಈ ವ್ಯಕ್ತಿ ಸಪೂರ ಶರೀರ ಹೊಂದಿದ್ದಾರೆ.

ಮೃತರ ವಾರಸುದಾರರು ಇದ್ದಲ್ಲಿ ಪಾಂಡೇಶ್ವರ ಪೊಲೀಸರನ್ನು (0824-2220518)ನ್ನು ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News