​ಅಂದರ್‌ಬಾಹರ್: ನಾಲ್ವರ ಬಂಧನ

Update: 2017-09-24 15:47 GMT

ಬ್ರಹ್ಮಾವರ, ಸೆ.24: ಚೇರ್ಕಾಡಿ ಗ್ರಾಮದ ಪೇತ್ರಿ ನಾರ್ಜೆಡ್ ಎಂಬಲ್ಲಿ ಅಂದರ್‌ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಬ್ರಹ್ಮಾವರ ಪೊಲೀಸರು  ಬಂಧಿಸಿದ್ದಾರೆ.

ಬಂಧಿತರನ್ನು ರವಿರಾಜ್(29), ಜಗದೀಶ್(40), ರಮೇಶ್ ಶೆಟ್ಟಿ(40), ಸಂದೀಪ್(33) ಎಂದು ಗುರುತಿಸಲಾಗಿದೆ. ಇವರಿಂದ 18,550ರೂ. ನಗದು, ಐದು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News