ಗಾಂಜಾ ಸೇವನೆ: ಓರ್ವನ ಸೆರೆ

Update: 2017-10-10 16:55 GMT

ಉಡುಪಿ, ಅ.10: 76 ಬಡಗುಬೆಟ್ಟು ಇಂದಿರಾನಗರ ಮೈದಾನದ ಬಳಿ ಸೆ.9ರಂದು ಬೆಳಗ್ಗೆ ಗಾಂಜಾ ಸೇವನೆ ಮಾಡುತ್ತಿದ್ದ ಕುಕ್ಕಿಕಟ್ಟೆ ಇಂದಿರಾನಗರದ ವಿಕ್ಟರ್ ಎಂಬಾತ ನನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News