ಶಾಹೀನ್ ಫಾಲ್ಕನ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ
ಮಂಗಳೂರು : ಶಾಹೀನ್ ಫಾಲ್ಕನ್ಸ್ ಪಿಯು ಕಾಲೇಜಿನ ಮೈಸೂರು ಮತ್ತು ಬೆಂಗಳೂರು ಶಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿವೆ.
ತಬಸ್ಸುಂ 591 (ಶೇ. 98.50), ಅಬ್ದುಲ್ ಮತೀನ್ ಎ.ಶೇಖ್ 588 (ಶೇ. 98), ಶಿಫಾ ಎಂ. 586 (ಶೇ. 97), ಇನ್‌ಶಾ ಶುರೂರ್ 577.50 (ಶೇ. 96.25), ರಿಹಾ ಫರ್ವೀನ್ 576 (ಶೇ. 96), ಅಫ್ನಾನ್ ಖಾನ್ ಶೇ. 96.3, ಮುಹಮ್ಮದ್ ನಿಝಾಮುದ್ದೀನ್ ಶೇ. 95, ನೂರಿನ್ ಅಫ್ಝಾ ಶೇ. 94.09, ಶಿಫಾ ಅಂಜುಮ್ ಶೇ. 94, ಎಲ್. ಸುಫಿಯಾ ಖಾನಂ ಶೇ. 94, ಶಾಝಿಯಾ ಬಾನು ಶೇ.94, ಅಖೀಲ್ ಶಹೀರ್ ಶೇ.93.6), ನಸೀಂ ಭಾನು ಶೇ.93, ಸನಾ ಅಲೀ ಶೇ. 93, ಸಅದಿಯಾ ಅಯ್ಮನ್ ಶೇ.92.6, ಶಫಿಯಾ ನಜಮ್ ಶೇ.92.3, ಶಮೀಮ್ ಮುಹಮ್ಮದ್ ಶೇ.92.3, ರುಖಿಯಾ ಅಯಿಮನ್ ಶೇ.92.3, ಸಯೀದಾ ಉಮ್ಮುಹಾನಿ ಶೇ.92.3, ಝಹೀರಾ ಜಮಾಲ್ ಶೇ.91.3, ತಸ್‌ಮೀಮ್ ಶೇ.91.3, ತಝ್ನಿಯಾ ಫಾತಿಮಾ ಶೇ.91.3, ಗುಲ್‌ಶನ್ ಶೇ. 91, ನಸ್‌ರೀಫ್ ನೂರಿನ್ ಶೇ.90.6, ನೂರುಲ್ ಹುದಾ ಶೇ.90.3, ಸೈಯದ್ ಅಹ್ಮದ್ ಶೇ.90, ಸೈಯದ್ ನೂರ್‌ಝುಹ್‌ರ ಶೇ. 90 ಅಂಕ ಗಳಿಸಿದ್ದಾರೆ.
ಎನ್‌ಎಟಿಎ ಪರೀಕ್ಷೆಯಲ್ಲಿ ಲಬೀದ್ ಜಾನ್ ಶೇ. 97.86, ಜೆಇಇ ಮೈನ್ಸ್‌ನಲ್ಲಿ ಅಫ್ನಾನ್ ಖಾನ್ ಶೇ. 96.63, ಮುದಸ್ಸಿರ್ ಅಹ್ಮದ್ ಶೇ.95.65, ಇಂಝಮಾಮ್ ಇಬ್ರಾಹೀಂ ಶೇ.95.6, ಸನಾನ್ ಅಲಿ ಶೇ.94.09 ಅಂಕಗಳಿಸಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.