ಮಲ್ಪೆ ಫ್ಲವರ್ಸ್‌ ಆಫ್ ಪ್ಯಾರಡೈಸ್ ಉತ್ತಮ ಫಲಿತಾಂಶ

Update: 2019-05-03 15:51 GMT

ಮಲ್ಪೆ, ಮೇ 3: ಮಲ್ಪೆಯ ಫ್ಲವರ್ಸ್‌ ಆಫ್ ಪ್ಯಾರಡೈಸ್ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು 2018-19ನೇ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆುಲ್ಲಿ ಶೇ. 92.68 ಫಲಿತಾಂಶ ದಾಖಲಿಸಿದೆ.

ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಯಲ್ಲಿ, 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರಲ್ಲಿ ನೀಹಾ ಕೌಸರ್ ಶೇ.96.48, ವಾಸಿಫಾ ಮುಸ್ತಫಾ ಶೇ. 95.52, ಶದಿನ್ ಅಫ್ರಾ ಶೇ.93.12, ಅರಫಾ ಫಾತಿಮಾ ಶೇ.90.56 ಅಂಕಗಳನ್ನು ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News