ಯುವತಿ ನಾಪತ್ತೆ
Update: 2019-05-03 17:10 GMT
ಶಿರ್ವ, ಮೇ 3: ಕುರ್ಕಾಲು ಗ್ರಾಮದ ಕುಂಜಾರುಗಿರಿಯ ಬಿಬಿಜಾನ್ ಎಂಬವರ ಮಗಳು ಫಾತಿಮ ಬೇಗಂ (23) ಎಂಬವರು ಮೇ1ರಂದು ಬೆಳಗ್ಗೆ ಮನೆಯಿಂದ ರಿಕ್ಷಾದಲ್ಲಿ ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.