ಉಡುಪಿ: ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪನೆ

Update: 2019-05-04 13:33 GMT

ಉಡುಪಿ, ಮೇ 4: ಮಳೆಗಾಲದ ಸಂದರ್ಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಎದುರಾಗಬಹುದಾದ ಯಾವುದೇ ಸಂಭಾವ್ಯ ಅನಾಹುತಗಳನ್ನು ಸಮರ್ಪಕ ವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ದೂರವಾಣಿ ಸಂಖ್ಯೆ:0820-2574802 ಮತ್ತು ಟೋಲ್ ಫ್ರೀ ನಂಬರ್: 1077, ಪೊಲೀಸ್ ಇಲಾಖೆ: 0820- 2526444, ಜಿಲ್ಲಾ ಪಂಚಾಯತ್:0820-2574945, ಆರೋಗ್ಯ ಇಲಾಖೆ: 0820-2536650, ಮೆಸ್ಕಾಂಇಲಾಖೆ: 0820-2521201, ಶಿಕ್ಷಣ ಇಲಾಖೆ: 0820-2574970, ಉಡುಪಿ ತಾಲೂಕು ಕಚೇರಿ:0820-2520417.

ಕಾರ್ಕಳ/ ಹೆಬ್ರಿ ತಾಲೂಕು ಕಚೇರಿ:08258-230201, ಕುಂದಾಪುರ ತಾಲೂಕು ಕಚೇರಿ:08254-230357, ಬೈಂದೂರು ತಾಲೂಕು ಕಚೇರಿ: 08254-251657, ಬ್ರಹ್ಮಾವರ ತಾಲೂಕು ಕಚೇರಿ:0820-2560492, ಕಾಪು ತಾಲೂಕು ಕಚೇರಿ:0820-2591444, ಮೀನುಗಾರಿಕೆ ಇಲಾಖೆ: 0820-2537044,ಉಡುಪಿ ತಾಪಂ:0820-2520447, ಕುಂದಾಪುರ ತಾಪಂ:08254-230360, ಕಾರ್ಕಳ ತಾಪಂ:08258-230203, ಉಡುಪಿ ನಗರಸಭೆ ಪೌರಾಯುಕ್ತರು:0820-2520306, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ:08258-235664,ಕುಂದಾಪುರ ಪುರಸಭೆ ಮುಖ್ಯಾಧಿಕಾರಿ: 08254-235160, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖಾ್ಯಧಿಕಾರಿ: 0820-2564229.

ಸಾರ್ವಜನಿಕರು ಈ ನಿಯಂತ್ರಣ ಕೊಠಡಿಗಳಿಗೆ ಮಾಹಿತಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News