ಯುವತಿ ನಾಪತ್ತೆ
Update: 2019-05-07 16:55 GMT
ಕಾಪು, ಮೇ 6: ಮಜೂರು ಗ್ರಾಮದ ಕರಂದಾಡಿ ಕಡ್ಸಲೆ ಬೆಟ್ಟು ನಿವಾಸಿ ಪಿ.ರಜಾಕ್ ಎಂಬವರ ಮಗಳು ರೇಷ್ಮಾ ಬಾನು (18) ಎಂಬವರು ಮೇ 4ರಂದು ಸಂಜೆ 6:30ಗಂಟೆಗೆ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.