ರಮಝಾನ್ ವಿಶೇಷ ಕೊಡುಗೆ: ‘ಪ್ಯಾಕ್ ಮಾರ್ಟ್’ನಲ್ಲಿ ಮ್ಯಾಟ್‌ಗಳ ಬೃಹತ್ ಸಂಗ್ರಹ
ಮಂಗಳೂರು, ಮೇ 8: ‘ಡೆಕ್ಕನ್ ಮ್ಯಾಟ್ಸ್’ ಆಶ್ರಯದಲ್ಲಿ ಅಂತಾರಾಷ್ಟ್ರೀಯ, ಅತ್ಯಾಕರ್ಷಕ, ಅತ್ಯುತ್ತಮ ಗುಣಮಟ್ಟದ, ನಿಮಗನುಗುಣವಾದ, ಸ್ಪರ್ಧಾತ್ಮಕ ಬೆಲೆಯಲ್ಲಿ ಎಲ್ಲ ತರದ ಮಸೀದಿ ಕಾರ್ಪೆಟ್‌ಗಳು, ಡೋರ್ ಮ್ಯಾಟ್‌ಗಳು ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಆರಂಭ ವಾಗಿರುವ ‘ಪ್ಯಾಕ್ ಮಾರ್ಟ್’ ಬೃಹತ್ ಮಳಿಗೆಯಲ್ಲಿ ಲಭ್ಯಯಿದೆ.
ಅತ್ಯಾಕರ್ಷಣೆಯ ಮತ್ತು ದೀರ್ಘ ಬಾಳಿಕೆಯ, ಟರ್ಕಿಯಿಂದ ಆಮದು ಮಾಡಿಕೊಳ್ಳಲಾದ ನಮಾಝ್ ಮ್ಯಾಟ್‌ಗಳ ಬೃಹತ್ ಸಂಗ್ರಹವಿದೆ. ಮನೆ ಹಾಗೂ ಮಸೀದಿಗಳಿಗೆ ಬೇಕಾಗುವ ಅಲ್ಲ ತರಹದ, ವಿವಿಧ ವಿನ್ಯಾಸಗಳ ಮ್ಯಾಟ್‌ಗಳು ನಮ್ಮಲ್ಲಿ ಹೋಲ್‌ಸೇಲ್ ದರಗಳಲ್ಲಿ ದೊರೆಯುತ್ತದೆ. ಮಂಗಳೂರಿನಲ್ಲಿ ಬೇರೆಲ್ಲೂ ಸಿಗದ ಬೃಹತ್ ಸ್ಟಾಕ್ ಇರುವ ಏಕೈಕ ಮಳಿಗೆಯಾಗಿದೆ.
ಮ್ಯಾಟ್‌ಗಳ ಖರೀದಿಗಾಗಿ ಮಂಗಳೂರು ಬಂದರ್‌ನ ನೆಲ್ಲಿಕಾಯಿ ರಸ್ತೆಯ ಪ್ಯಾಕ್ ಮಾರ್ಟ್ ಮಳಿಗೆಗೆ ಭೇಟಿ ನೀಡಬಹುದು, ಅಥವಾ 0824-4294522, 9945671204, 9964027185ನ್ನು ಸಂಪರ್ಕಿಸಲು ಮಳಿಗೆಯ ಪಾಲುದಾರರಾದ ಬಿ.ಎಚ್.ಅಸ್ಗರ್ ಅಲಿ ಹಾಗೂ ಅಬ್ದುಲ್ ಬಶೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.