ನ.2ರಂದು ತಾರಸಿತೋಟ ತರಬೇತಿ
Update: 2019-10-22 14:06 GMT
ಮಂಗಳೂರು, ಅ.22: ಸಿರಿ ತೋಟಗಾರಿಕೆ ಸಂಘದಿಂದ ನವೆಂಬರ್ 2ರಂದು ಕೈತೋಟ ಮತ್ತು ತಾರಸಿ ತೋಟದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ನಗರದ ಕದ್ರಿ ಉದ್ಯಾನವನ ಸಮೀಪದ ಬಾಲಭವನದಲ್ಲಿ ಆಯೋಜಿಸಲಾಗಿದೆ.
ಆಸಕ್ತರು ಸಿರಿ ತೋಟಗಾರಿಕೆ ಸಂಘ, ಬೆಂದೂರುವೆಲ್ ಇಲ್ಲಿ ತರಬೇತಿ ಶುಲ್ಕ ನೀಡಿ ಅ.31ರೊಳಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ರುಕ್ಮಯ್ಯ ದೂ.ಸಂ.: 9845523944ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.