ಪ್ರತಿಭಾ ಕಾರಂಜಿ: ಯಕ್ಷಗಾನದಲ್ಲಿ ಮನೀಷ್ ಮಲ್ಪೆಗೆ ಪ್ರಥಮ ಸ್ಥಾನ

Update: 2019-10-29 16:20 GMT

ಉಡುಪಿ, ಅ.29: ಕಾರ್ಕಳದಲ್ಲಿ ಅ.26ರಂದು ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿ ಮನೀಷ್ ಯಕ್ಷಗಾನ ಸ್ಪಧೆಯರ್ಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.

ಈತ ಯಕ್ಷಶಿಕ್ಷಣ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಗುರುಗಳಾಗಿ ನೀಡುತ್ತಿರುವ ತರಬೇತಿಯಲ್ಲಿ ಕಳೆದ ಮೂರು ವರ್ಷಗಳಿಂದ ಯಕ್ಷಗಾನ ಅಭ್ಯಸಿಸುತಿದ್ದಾನೆ. ಪ್ರಥಮ ಸ್ಥಾನ ಪಡೆದವರಿಗೆ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ 3,000 ರೂ. ನಗದು ಪುರಸ್ಕಾರವನ್ನು ಮನೀಷ್‌ಗೆ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News