ಮನಪಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ

Update: 2019-10-31 04:44 GMT

ಮಂಗಳೂರು, ಅ.31: ನವೆಂಬರ್ 12ರಂದು ನಡೆಯಲಿರುವ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿಯಿಂದ 60 ವಾರ್ಡ್ ಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. 

ಮೀಸಲಾತಿ ಪ್ರಕಾರ ಅಭ್ಯರ್ಥಿಗಳ ಆಯ್ಕೆ ನಡೆದಿದ್ದು, ಅಂತಿಮ ಪಟ್ಟಿಯ ವಿವರ ಇಂತಿವೆ…

1 ಸುರತ್ಕಲ್ (ಪಶ್ಚಿಮ) ಸಾಮಾನ್ಯ ಮಹಿಳೆ -ಶೋಭಾ ರಾಜೇಶ್

2 ಸುರತ್ಕಲ್ (ಪೂರ್ವ) ಹಿಂದುಳಿದ ವರ್ಗ (ಎ) ಮಹಿಳೆ - ಶ್ವೇತಾ ಎ.

3 ಕಾಟಿಪಳ್ಳ (ಪೂರ್ವ) ಹಿಂದುಳಿದ ವರ್ಗ (ಎ)- ಲೋಕೇಶ್ ಬೊಳ್ಳಾಜೆ

4 ಕಾಟಿಪಳ್ಳ (ಕೃಷ್ಣಾಪುರ) ಸಾಮಾನ್ಯ ಮಹಿಳೆ- ಲಕ್ಷ್ಮೀಶೇಖರ ದೇವಾಡಿಗ

5 ಕಾಟಿಪಳ್ಳ ಉತ್ತರ ಸಾಮಾನ್ಯ ಮಹಿಳೆ- ಸುರೈಯ

6 ಇಡ್ಯಾ ಪೂರ್ವ ಸಾಮಾನ್ಯ ಮಹಿಳೆ - ಸರಿತಾ

7 ಇಡ್ಯಾ ಪಶ್ಚಿಮ ಹಿಂದುಳಿದ ವರ್ಗ ಎ ಮಹಿಳೆ - ನಯನಾ ಕೋಟ್ಯಾನ್

8 ಹೊಸಬೆಟ್ಟ್ಟು ಹಿಂದುಳಿದ ವರ್ಗ (ಬಿ) - ವರುಣ್ ಚೌಟ

9 ಕುಳಾಯಿ ಸಾಮಾನ್ಯ ಮಹಿಳೆ - ವೇದಾವತಿ ಯಾನೆ ಜಾನಕಿ

10 ಬೈಕಂಪಾಡಿ ಪರಿಶಿಷ್ಟ ಪಂಗಡ - ಸುಮಿತ್ರಾ ಕರಿಯ

11 ಪಣಂಬೂರು ಪರಿಶಿಷ್ಟ ಜಾತಿ ಮಹಿಳೆ - ಸುನೀತಾ

12 ಪಂಜಿಮೊಗರು ಹಿಂದುಳಿದ ವರ್ಗ (ಎ) - ನವೀನ್ಚಂದ್ರ ಬಿ. ಪೂಜಾರಿ

13 ಕುಂಜತ್ತಬೈಲ್ (ಉತ್ತರ) ಸಾಮಾನ್ಯ -ಶರತ್ ಕುಮಾರ್

14 ಮರಕಡ ಸಾಮಾನ್ಯ -ಲೋಹಿತ್ ಅಮೀನ್

15 ಕುಂಜತ್ತಬೈಲ್ (ದಕ್ಷಿಣ) ಸಾಮಾನ್ಯ ಮಹಿಳೆ -ಸುಮಂಗಲಾ

16 ಬಂಗ್ರಕೂಳೂರು ಹಿಂದುಳಿದ ವರ್ಗ (ಎ) -ಕಿರಣ್ ಕುಮಾರ್

17 ದೇರೆಬೈಲ್ ಉತ್ತರ ಪರಿಶಿಷ್ಟ ಜಾತಿ -ಮನೋಜ್ ಕುಮಾರ್

18 ಕಾವೂರು ಹಿಂದುಳಿದ ವರ್ಗ ಎ ಮಹಿಳೆ -ಗಾಯತ್ರಿ ಎ.

19 ಪಚ್ಚನಾಡಿ ಹಿಂದುಳಿದ ವರ್ಗ ಎ ಮಹಿಳೆ - ಸಂಗೀತಾ ಆರ್. ನಾಯಕ್

20 ತಿರುವೈಲ್ ಹಿಂದುಳಿದ ವರ್ಗ (ಬಿ)ಮಹಿಳೆ - ಹೇಮಲತಾ ರಘು ಸಾಲ್ಯಾನ್

21 ಪದವು ಪಶ್ಚಿಮ ಹಿಂದುಳಿದ ವರ್ಗ ಎ ಮಹಿಳೆ - ವನಿತಾ ಪ್ರಸಾದ್

22 ಕದ್ರಿ ಪದವು ಸಾಮಾನ್ಯ - ಜಯಾನಂದ ಅಂಚನ್

23 ದೇರೆಬೈಲ್ (ಪೂರ್ವ) ಹಿಂದುಳಿದ ವರ್ಗ (ಎ)ಮಹಿಳೆ - ರಜನಿ ಎಲ್. ಕೋಟ್ಯಾನ್

24 ದೇರೆಬೈಲ್ ದಕ್ಷಿಣ ಸಾಮಾನ್ಯ - ಚರಿತಾ ಪೂಜಾರಿ

25 ದೇರೆಬೈಲ್ ಪಶ್ಚಿಮ ಸಾಮಾನ್ಯ ಮಹಿಳೆ - ಜಯಲಕ್ಷ್ಮೀ ವಿ. ಶೆಟ್ಟಿ

26 ದೇರೆಬೈಲ್ ನೈರುತ್ಯ ಹಿಂದುಳಿದ ವರ್ಗ ಎ - ಗಣೇಶ್ ಕುಲಾಲ್

27 ಬೋಳೂರು ಸಾಮಾನ್ಯ - ಜಗದೀಶ ಶೆಟ್ಟಿ

28 ಮಣ್ಣಗುಡ್ಡ ಸಾಮಾನ್ಯ ಮಹಿಳೆ - ಸಂಧ್ಯಾ ಮೋಹನ್ ಆಚಾರ್ಯ

29 ಕಂಬ್ಳ ಸಾಮಾನ್ಯ ಮಹಿಳೆ - ಲೀಲಾವತಿ ಪ್ರಕಾಶ್

30 ಕೊಡಿಯಾಲ್ ಬೈಲ್ ಸಾಮಾನ್ಯ - ಸುಧೀರ್ ಶೆಟ್ಟಿ ಕಣ್ಣೂರು

31 ಬಿಜೈ ಹಿಂದುಳಿದ ವರ್ಗ (ಬಿ) - ಪ್ರಶಾಂತ್ ಆಳ್ವ

32 ಕದ್ರಿ ಉತ್ತರ ಹಿಂದುಳಿದ ವರ್ಗ ಬಿ ಮಹಿಳೆ - ಶಕೀಲಾ ಕಾವ

33 ಕದ್ರಿ ದಕ್ಷಿಣ ಸಾಮಾನ್ಯ - ಮನೋಹರ್ ಕದ್ರಿ

34 ಶಿವಬಾಗ್ ಸಾಮಾನ್ಯ ಮಹಿಳೆ - ಕಾವ್ಯಾ ನಟರಾಜ

35 ಪದವು (ಸೆಂಟ್ರಲ್) ಸಾಮಾನ್ಯ - ಕಿಶೋರ್ ಕೊಟ್ಟಾರಿ

36 ಪದವು (ಪೂರ್ವ) - ಅಜೇಯ

37 ಮರೋಳಿ ಹಿಂದುಳಿದ ವರ್ಗ (ಎ) ಕಿರಣ್ ದೇವಾಡಿಗ

38 ಬೆಂದೂರು ಸಾಮಾನ್ಯ - ಜೆಸ್ಸಿಲ್ ವಿಯೋಲಾ ಡಿಸೋಜ

39 ಪಳ್ನೀರ್ ಸಾಮಾನ್ಯ ಮಹಿಳೆ - ಆಶಾ ಡಿಸಿಲ್ವ

40 ಕೋರ್ಟ್ ಸಾಮಾನ್ಯ - ರಂಗನಾಥ ಕಿಣಿ

41 ಸೆಂಟ್ರಲ್ ಮಾರ್ಕೆಟ್ ಸಾಮಾನ್ಯ ಮಹಿಳೆ - ಪೂರ್ಣಿಮಾ

42 ಡೊಂಗರಕೇರಿ ಸಾಮಾನ್ಯ ಮಹಿಳೆ - ಜಯಶ್ರೀ ಜೆ. ಕುಡ್ವ

43 ಕುದ್ರೋಳಿ ಸಾಮಾನ್ಯ - ಅರ್ಶದ್

44 ಬಂದರ್ ಹಿಂದುಳಿದ ವರ್ಗ (ಎ) ಮಹಿಳೆ - ಪ್ರಿಯಾಂಕಾ ಸುವರ್ಣ

45 ಪೋರ್ಟ್ ಹಿಂದುಳಿದ ವರ್ಗ (ಎ) - ಅನಿಲ್ ಕುಮಾರ್

46 ಕಂಟೋನ್ಮೆಂಟ್ ಸಾಮಾನ್ಯ - ದಿವಾಕರ್

47 ಮಿಲಾಗ್ರಿಸ್ ಸಾಮಾನ್ಯ - ಘನಶ್ಯಾಂ

48 ಕಂಕನಾಡಿ ವೆಲೆನ್ಸಿಯಾ ಸಾಮಾನ್ಯ - ಸಂದೀಪ್ ಗರೋಡಿ

49 ಕಂಕನಾಡಿ ಸಾಮಾನ್ಯ - ವಿಜಯ ಕುಮಾರ್ ಶೆಟ್ಟಿ

50 ಅಳಪೆ (ದಕ್ಷಿಣ) ಸಾಮಾನ್ಯ ಮಹಿಳೆ - ಶೋಭಾ ಪೂಜಾರಿ

51 ಅಳಪೆ (ಉತ್ತರ) ಸಾಮಾನ್ಯ ಮಹಿಳೆ - ರೂಪಶ್ರೀ ಪೂಜಾರಿ

52 ಕಣ್ಣೂರು ಹಿಂದುಳಿದ ವರ್ಗ ಎ ಮಹಿಳೆ - ಚಂದ್ರಾವತಿ ವಿಶ್ವನಾಥ

53 ಬಜಾಲ್ ಹಿಂದುಳಿದ ವರ್ಗ (ಎ) - ಚಂದ್ರಶೇಖರ

54 ಜಪ್ಪಿನಮೊಗೆರು ಸಾಮಾನ್ಯ ಮಹಿಳೆ - ವೀಣಾಮಂಗಲ

55 ಅತ್ತಾವರ ಸಾಮಾನ್ಯ - ಶೈಲೇಶ್ ಶೆಟ್ಟಿ

56 ಮಂಗಳಾದೇವಿ ಸಾಮಾನ್ಯ - ಪ್ರೇಮಾನಂದ ಶೆಟ್ಟಿ

57 ಹೊಗೆಬಜಾರ್ ಸಾಮಾನ್ಯ ಮಹಿಳೆ - ರೇವತಿ ಶ್ಯಾಂಸುಂದರ

58 ಬೋಳಾರ ಸಾಮಾನ್ಯ ಮಹಿಳೆ - ಬಾನುಮತಿ ಪಿ.ಎಸ್.

59 ಜೆಪ್ಪು ಪರಿಶಿಷ್ಠ ಜಾತಿ - ಭರತ್ ಕುಮಾರ್

60 ಬೆಂಗ್ರೆ ಸಾಮಾನ್ಯ - ಗಂಗಾಧರ ಸಾಲ್ಯಾನ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News