ಗಾಂಜಾ ಸೇವನೆ: ಓರ್ವ ವಶಕ್ಕೆ

Update: 2019-11-03 16:27 GMT

ಉಡುಪಿ, ನ.3: ಹೆರ್ಗಾ ಗ್ರಾಮದ ವೆರಿಡಿಯನ್ ವರ್ಲ್ಡ್ ಬಳಿ ನ.2ರಂದು ಬೆಳಗ್ಗೆ 10ಗಂಟೆ ಸುಮಾರಿಗೆ ಗಾಂಜಾ ಸೇವನೆ ಮಾಡುತ್ತಿದ್ದ ಬೆಳಪು ಜನರಕಟ್ಟೆಯ ಶೇಖ್ ಮೊಹಮ್ಮದ್ ಅರ್ಫಾಝ್ (27) ಎಂಬಾತನನ್ನು ಉಡುಪಿ ಸೆನ್ ಅಪರಾಧ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News