ಮಂಗಳೂರು: ಮೀಲಾದುನ್ನಬಿ ಪ್ರಯುಕ್ತ ರಾಜಾರಾಮ್ ಗ್ಲಾಸ್ ಕ್ರಾಕರಿ ಮಳಿಗೆಯಲ್ಲಿ ಗಿಫ್ಟ್ ಐಟಂಗಳ ಸಂಗ್ರಹ

Update: 2019-11-04 06:52 GMT

ಮಂಗಳೂರು, ನ.3: ನಗರದ ಮೈದಾನ ಮೂರನೇ ಕ್ರಾಸ್ ರಸ್ತೆಯಲ್ಲಿರುವ ಸಿಬಿ ಕಾಂಪ್ಲೆಕ್ಸ್  ಮತ್ತು ವೆಲಂಕನಿ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸು ತ್ತಿರುವ ರಾಜಾರಾಮ್ ಗ್ಲಾಸ್ ಕ್ರಾಕರಿ ಮಳಿಗೆಯಲ್ಲಿ ಅತ್ಯುತ್ತಮ ಶ್ರೇಣಿಯ ಎಲ್ಲ ಬಗೆಯ ಉನ್ನತ ಮಟ್ಟದ ಗೃಹೋಪಯೋಗಿ ವಸ್ತುಗಳು ಅತಿ ಕಡಿಮೆ ಬೆಲೆಯಲ್ಲಿ ಹೋಲ್ಸೇಲ್ ದರದಲ್ಲಿ ಲಭ್ಯವಿದೆ.

ಮೀಲಾದುನ್ನಬಿ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಗೆ ನೀಡಲಾಗುವ ಬಹುಮಾನದ ಎಲ್ಲಾ ತರಹದ ಅತ್ಯಾಕರ್ಷಕ ಗಿಫ್ಟ್ ಐಟಂಗಳು ಕೂಡಾ ಲಭ್ಯವಿದೆ. ಅಲ್ಲದೆ ಗ್ಲಾಸ್, ಪ್ಲೇಟ್ಸ್ , ಬೌಲ್, ಡಿನ್ನರ್ ಸೆಟ್, ಹಾಟ್‌ಬಾಕ್ಸ್ , ಮಗ್, ಟಿಫಿನ್, ಟ್ರೇ, ಕ್ಯಾಟರಿಂಗ್ ಪ್ಲೇಟ್, ಪ್ಲಾಸ್ಕ್ ಮತ್ತು ಇನ್ನಿತರ ಗೃಹೋಪಯೋಗಿ ವಸ್ತುಗಳು ಹೋಲ್ಸೇಲ್ ದರದಲ್ಲಿ ಲಭ್ಯವಿದೆ ಎಂದು ಮಳಿಗೆಯ ಪಾಲುದಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News