ಬಂಟ್ವಾಳ: ಪೇರಿಮಾರ್ ಮಸೀದಿ ಬಳಿ ದೀಪ ಉದ್ಘಾಟನೆ

Update: 2019-11-09 16:31 GMT

ಬಂಟ್ವಾಳ : ಪುದು ಗ್ರಾಮ ಪಂಚಾಯತ್ 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪೇರಿಮಾರ್ ಮಸೀದಿ ಬಳಿಯ ಹೈಮಾಸ್ಕ್ ದೀಪವನ್ನು ಸ್ಥಳೀಯ ಗ್ರಾಪಂ ಸದಸ್ಯ ಹಾಶೀರ್ ಪೇರಿಮಾರ್ ಶನಿವಾರ ರಾತ್ರಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ತನ್ನ ವ್ಯಾಪ್ತಿಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿದರು. ಜಮಾಅತ್ ಖತೀಬ್ ರಫೀಖ್ ಸಅದಿ ಅಲ್ ಅಫ್ಳಲಿ ದುವಾ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ‌ ಸದಸ್ಯ ಉಮರ್ ಫಾರೂಕ್, ಮಸ್ಜಿದುಲ್ ಖಿಳ್ ರ್ ಇದರ ಅಧ್ಯಕ್ಷ ಪಿ ಮಹಮ್ಮದ್ ಶಾಫಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಎಂ. ಹುಸೈನ್ ಪಾಡಿ, ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಲೂಲ್ ಪಿ, ಎಸ್ಸೆಸೆಫ್ ಪೇರಿಮಾರ್ ಶಾಖೆ ಅಧ್ಯಕ್ಷ ನಝೀರ್ ಪೇರಿಮಾರ್, ಲತೀಫ್ ಉಸ್ತಾದ್, ಯುವ ಕಾರ್ಯದರ್ಶಿಗಳಾದ ಶೌಕತ್ ಆಲಿ ಪಾಡಿ, ಹಿಶಾಂ ಫರಂಗಿಪೇಟೆ, ಸಿರಾಜ್ ಪೇರಿಮಾರ್, ಬಿ. ರಝಾಕ್ ಹಾಜಿ, ಸಮದ್ ಪೇರಿಮಾರ್, ಮುಸ್ತಫ ಪೇರಿಮಾರ್, ರಿಲ್ವಾನ್ ಅಮ್ಮೇಮಾರ್, ಶಾಹೀಲ್ ಆರ್ ಎಸ್, ಶಿಹಾಬ್ ಪೇರಿಮಾರ್, ವಲಯ ಅಧ್ಯಕ್ಷ ರಫೀಕ್ ಪೇರಿಮಾರ್, ಬಶೀರ್ ಪೇರಿಮಾರ್, ಇಕ್ಬಾಲ್ ಸುಜೀರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News