ವಡ್ಡರ್ಸೆ ಗ್ರಾಪಂ ಗ್ರಾಮಸಭೆ

Update: 2019-11-22 14:29 GMT

ಉಡುಪಿ, ನ.22: ವಡ್ಡರ್ಸೆ ಗ್ರಾಪಂನ 2019-20ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವ ಕುರಿತು ಗ್ರಾಮಸಭೆಯು ನ.25ರಂದು ಬೆಳಗ್ಗೆ 10:30ಕ್ಕೆ ವಡ್ಡರ್ಸೆ ಗ್ರಾಪಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News