ಪಂಪ್‌ಸೆಟ್ ಕಳವು

Update: 2019-12-01 15:51 GMT

ಉಡುಪಿ, ಡಿ.1: ಬ್ರಹ್ಮಗಿರಿಯಲ್ಲಿರುವ ಪುಡ್ಸ್ ವಿಲ್ಲೆ ನೈಟ್ ಕಂಪೆನಿಯಲ್ಲಿ ಬಾರ್ ಬೆಡ್ಡಿಂಗ್‌ಗೆ ಅಳವಡಿಸಿರುವ 20 ಸಾವಿರ ರೂ. ಮೌಲ್ಯದ ಪಂಪ್ ಸೆಟ್‌ನ್ನು ಕಳ್ಳರು ಜೂ.1ಹರಿಂದ ನ.30ರ ಮಧ್ಯಾವಧಿಯಲ್ಲಿ ಕಳವು ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News