ಡಾ.ಅಖ್ತರ್ ಹುಸೈನ್‍ಗೆ ಸಾಧಕ ಪ್ರಶಸ್ತಿ

Update: 2019-12-09 16:28 GMT

ಕೊಣಾಜೆ:  ದಾವಣಗೆರೆಯ ಬಾಪೂಜಿ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ 40ನೇ ವಾರ್ಷಿಕ ಹಳೆ ವಿದ್ಯಾರ್ಥಿ ಸಮಾರಂಭದಲ್ಲಿ ಯೇನೆಪೊಯ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿ  ಡಾ. ಅಖ್ತರ್ ಹುಸೈನ್ ರನ್ನು ವಕ್ರದಂತ ಚಿಕಿತ್ಸಾ ವಿಭಾಗದಲ್ಲಿ ಸಲ್ಲಿಸಿರುವ ಅತ್ತ್ಯುನ್ನತ ಸೇವೆ ಹಾಗೂ ಕೊಡುಗೆ ಗಳನ್ನು ಪರಿಗಣಿಸಿ ಶ್ರೇಷ್ಠ ಸಾಧಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News