ಡಿ. 22 : ಮಂಗಳೂರಿನಲ್ಲಿ ಸಿಟಿ ಬಸ್ ಸಂಚಾರ ಲಭ್ಯ

Update: 2019-12-21 14:37 GMT

ಮಂಗಳೂರು : ಕರ್ಫ್ಯೂ ಸಡಿಲಗೊಂಡ ಕಾರಣದಿಂದ ರವಿವಾರ (ಡಿ. 22) ಸಿಟಿ ಬಸ್ ಸಂಚಾರ ಎಂದಿನಂತೆ ಲಭ್ಯ ಇರಲಿದೆ ಎಂದು ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News