ತೆಂಗಿನಮರದಿಂದ ಬಿದ್ದು ಮೃತ್ಯು

Update: 2019-12-26 16:59 GMT

 ಕಾರ್ಕಳ, ಡಿ.26: ಮನೆಯ ತೆಂಗಿನ ಮರದಿಂದ ಬಿದ್ದು, ತೀವ್ರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತಾಲೂಕಿನ ದುರ್ಗಾ ಗ್ರಾಮದ ಮಂಜೊಲ್ತಾರ್ ಹೌಸ್‌ನ ಶ್ರೀನಿವಾಸ ಮೊಯ್ಲಿ (68) ಇವರು ಬುಧವಾರ ರಾತ್ರಿ  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News