ಕಾಪು : ಜ.4ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

Update: 2019-12-30 17:02 GMT

ಕಾಪು : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಾಪು ಜಾತ್ಯಾತೀತ ನಾಗರಿಕ ಸಮಿತಿಯ ವತಿಯಿಂದ ಜ. 4ರಂದು ಬೆಳಗ್ಗೆ 10ಕ್ಕೆ ಕಾಪು ಪೇಟೆಯಲ್ಲಿ ಜಾತ್ಯತೀತ ನಿಲುವಿನ ರಾಜಕೀಯ ಪಕ್ಷಗಳು ಮತ್ತು ಸಂಘ-ಸಂಸ್ಥೆಗಳು, ಸಮಾನ ಮನಸ್ಕ ಸಾರ್ವಜನಿಕರ ಸಹಭಾಗಿತ್ವದಲ್ಲಿ "ಶಾಂತಿಯುತ ಪ್ರತಿಭಟನಾ ಸಭೆ" ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News