ಎಸ್ಸೆಸ್ಸೆಫ್ ಬೊಳ್ಳಾಯಿ ಶಾಖೆ ವಾರ್ಷಿಕ ಮಹಾ ಸಭೆ

Update: 2020-02-09 19:02 GMT
ಬಿ.ಹೆಚ್ ಹನೀಫ್ ಪಟ್ಟುಗುಡ್ಡೆ

ಬಂಟ್ವಾಳ: ಎಸ್ಸೆಸ್ಸೆಫ್ ಬೊಳ್ಳಾಯಿ ಶಾಖೆ ಇದರ ವಾರ್ಷಿಕ ಮಹಾಸಭೆ  ಇತ್ತೀಚಿಗೆ ಬೊಳ್ಳಾಯಿಯಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಹೆಚ್ ಹನೀಫ್ ಪಟ್ಟುಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಬಿ., ಉಪಾಧ್ಯಕ್ಷರಾಗಿ ಅಝೀಜ್ ಜಾಡಕೊಡಿ, ಕೋಶಾಧಿಕಾರಿಯಾಗಿ ಮನ್ಸೂರ್ ಬಿ. ಹೆಚ್, ಜೊತೆ ಕಾರ್ಯದರ್ಶಿಯಾಗಿ  ಶಕೀಲ್ ಹಾಗೂ ಝಮೀಲ್ ಆಯ್ಕೆಯಾದರು.

ಸಭೆಯಲ್ಲಿ ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News