ಎಸ್ಕೆಎಸ್ಸೆಸ್ಸೆಫ್ ಸಜಿಪ ಕ್ಲಸ್ಟರ್ ಅಸ್ತಿತ್ವಕ್ಕೆ

Update: 2020-02-10 13:26 GMT

ಸಜಿಪ: ಎಸ್ಕೆಎಸ್ಸೆಸ್ಸೆಫ್ ಸಜಿಪ ಕ್ಲಸ್ಟರ್ 2020-2022 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ಅಮೀರ್ ಅರ್ಶದಿ ಸಜಿಪ, ಉಪಾಧ್ಯಕ್ಷರಾಗಿ ರಫೀಕ್ ಮುಸ್ಲಿಯಾರ್ ಬೋಳಿಯಾರ್, ಪ್ರಧಾನ  ಕಾರ್ಯದರ್ಶಿಯಾಗಿ ಯೂಸುಫ್ ಆಲಾಡಿ, ಕೋಶಾಧಿಕಾರಿಯಾಗಿ ಸಿದ್ದೀಕ್ ವರಕ್ಕಲ್ ಕೋಟೆಕಣಿ, ಸಂಘಟನಾ  ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಜಿಪ, ಉಪಸಮಿತಿ ಉಸ್ತುವಾರಿಗಳಾಗಿ ಅಬ್ದುಲ್ ಹಕೀಂ ಅಲಾಡಿ, ಮುಹಮ್ಮದ್ ಆರೀಫ್ ಸಜಿಪ, ಯೂಸುಫ್ ಮಲೈಬೆಟ್ಟು, ನವಾಝ್ ಶರೀಫ್ ಕೋಟೆಕಣಿ, ಅಝೀಝ್ ಜಬ್ಬಾರ್ ಬೋಳಿಯಾರ್, ಇಜಾಝ್ ಕುಕ್ಕೋಟು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹೈದರ್ ಬೋಳಿಯಾರ್, ಹಾರಿಸ್ ರಂತಡ್ಕ, ಇಸಾಕ್ ರಂತಡ್ಕ, ಇಕ್ಬಾಲ್ ಮಲೈಬೆಟ್ಟು, ಉಬೈದುಲ್ಲಾ ಕೋಟೆಕಣಿ, ರಫೀಕ್ ಕುಕ್ಕೊಟ್ಟು, ಕಬೀರ್ ಆಲಾಡಿ, ನಾಸಿರ್ ಕುಕ್ಕೋಟು, ವಲಯ ಕೌನ್ಸಿಲರ್ಸ್ ಕಬೀರ್ ಅಲಾಡಿ, ನಬ್ ಝೀರ್ ಅಲಾಡಿ, ಶರೀಫ್ ಮುನ್ನೂರು, ಇಕ್ಬಾಲ್ ಮುನ್ನೂರು, ತಾಜುದ್ದೀನ್ ಸಜಿಪ, ತಬ್ ಶೀರ್ ಸಜಿಪ, ಸಿದ್ದೀಕ್ ಕೋಟೆಕಣಿ, ಇಕ್ಬಾಲ್ ಕೋಟೆಕಣಿ, ಶಿಯಾಬ್ ರಂತಡ್ಕ, ಸುಹೈಲ್ ರಂತಡ್ಕ, ಹಮೀದ್ ಕುಕ್ಕೋಟು, ಫಯಾಝ್ ಕುಕ್ಕೋಟು, ಅಶ್ರಫ್ ಬೋಳಿಯಾರ್, ಜಬ್ಬಾರ್ ಬೋಳಿಯಾರ್, ರಫೀಕ್ ಮುಸ್ಲಿಯಾರ್ ಬೋಳಿಯಾರ್ ಮತ್ತು ಆರೀಫ್ ಸಜಿಪ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News