ಟೆಸ್ಟ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಎಸೋಸಿಯೇಶನ್ : ಪದಾಧಿಕಾರಿಗಳ ಆಯ್ಕೆ

Update: 2020-02-11 04:45 GMT
ಅಬ್ದುಲ್ ರಹ್ಮಾನ್

ಮಂಗಳೂರು : ಟೆಸ್ಟ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಎಸೋಸಿಯೇಶನ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಹಳೆಕೋಟೆ, ಉಪಾಧ್ಯಕ್ಷರಾಗಿ ಮುಹಮ್ಮದ್ ರಫೀಕ್, ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್, ಜತೆ ಕಾರ್ಯದರ್ಶಿಯಾಗಿ ಸಮೀರ್, ಕೋಶಾಧಿಕಾರಿಯಾಗಿ ರಹ್ಮತುಲ್ಲಾ, ಸಂಘಟನಾ ಕಾರ್ಯದರ್ಶಿಯಾಗಿ ಹಕೀಂ, ಕಪ್ತಾನ್ ಮುಝಮ್ಮಿಲ್, ಉಪ ಕಪ್ತಾನ್ ಜಾಕೀರ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಶರೀಫ್ ಐಎಸ್ಎಂ, ಹಿಶಾಂ, ಇಬ್ರಾಹಿಮ್, ಸಲೀಮ್, ಹಂಝ, ಸಲೀಂ ಉಳ್ಳಾಲ ಮತ್ತು ಶಂಶೀರ್ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News