ಜೂ. 26ರಂದು ತೊಕ್ಕೋಟು ತಾಜುಲ್ ಉಲಮಾ ಮಸೀದಿಯಲ್ಲಿ ಜುಮಾ ಇಲ್ಲ

Update: 2020-06-25 17:30 GMT

ತೊಕ್ಕೋಟು: ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಜೂ. 26ರಂದು ಜುಮಾ ನಮಾಝ್ ಇರುವುದಿಲ್ಲ ಎಂದು ಆಡಳಿತ ಸಮಿತಿ ತಿಳಿಸಿದೆ.

ಸುತ್ತಮುತ್ತ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ತಾಜುಲ್ ಉಲಮಾ ಮಸೀದಿಯಲ್ಲಿ ಶುಕ್ರವಾರ   ಜುಮಾ ನಮಾಝ್ ನಡೆಯುವುದಿಲ್ಲ ಎಂದು ತಾಜುಲ್ ಉಲಮಾ ಜುಮಾ ಮಸೀದಿ ತೊಕ್ಕೋಟು ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News