ತಲಪಾಡಿ ದಾರುಲ್ ಉಲೂಮ್ ಮಹಿಳಾ ಅರೆಬಿಕ್ ಕಾಲೇಜಿಗೆ 100 ಶೇ. ಫಲಿತಾಂಶ

Update: 2020-07-17 05:25 GMT

ಮಂಗಳೂರು, ಜು.17: ಪ್ರಸಕ್ತ ಸಾಲಿನ ದ್ವಿತೀಯ ವರ್ಷದ ಪಿಯು ಪರೀಕ್ಷೆಯಲ್ಲಿ ಎಸ್‌ಕೆಎಸ್‌ಎಂ ಅಧೀನದ ತಲಪಾಡಿಯ ದಾರುಲ್ ಉಲೂಮ್ ಅರೆಬಿಕ್ ಕಾಲೇಜು 100 ಶೇ. ಫಲಿತಾಂಶ ದಾಖಲಿಸಿದೆ. ನಾಲ್ವರು ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಲ್ವಾ 552(92 ಶೇ.) ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News