10ನೇ ತರಗತಿ ಸಿಬಿಎಸ್ಇ ಪರೀಕ್ಷೆ: ಶೆಹಝಾನ್ ಅಹ್ಮದ್ ಶಮೀರ್ ಗೆ ಶೇ.90.5 ಅಂಕ

Update: 2020-07-18 06:53 GMT

ಮಂಗಳೂರು: ಪ್ರಸಕ್ತ ಸಾಲಿನ 10ನೇ ತರಗತಿ ಸಿಬಿಎಸ್ಇ ಪರೀಕ್ಷೆಯಲ್ಲಿ ಮಂಗಳೂರಿನ ಕೆನರಾ ಸಿಬಿಎಸ್ಇ ಹೈಸ್ಕೂಲ್ ವಿದ್ಯಾರ್ಥಿ ಶೆಹಝಾನ್ ಅಹ್ಮದ್ ಶಮೀರ್ 543(ಶೆ.90.50) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಮಂಗಳೂರಿನ ಕುದ್ರೋಳಿ ನಿವಾಸಿ ಶಮೀರ್ ಅಹ್ಮದ್ ಕುದ್ರೋಳಿ ಮತ್ತು ಹಿಮ್ನ ಶಮೀರ್ ಅಹ್ಮದ್ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News