ಮೆಸ್ಕಾಂ ಮಂಗಳೂರು ವಲಯ ಕಚೇರಿ ಸ್ಥಳಾಂತರ

Update: 2020-07-27 16:42 GMT

ಮಂಗಳೂರು, ಜು.27: ಈವರೆಗೆ ನಗರದ ಎ.ಬಿ. ಶೆಟ್ಟಿ ವೃತ್ತ ಸಮೀಪದ ಪ್ಯಾರಡೈಮ್ ಪ್ಲಾಝಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೆಸ್ಕಾಂ ಮಂಗಳೂರು ವಲಯ ಕಚೇರಿಯನ್ನು (ಮುಖ್ಯ ಇಂಜಿನಿಯರ್ ‘ವಿ’ ಕಚೇರಿ) ನಗರದ ಕಾವೂರಿನ ಏರ್‌ಪೋರ್ಟ್ ರಸ್ತೆ ಬಳಿ ಮೆಸ್ಕಾಂನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಸಾರ್ವಜನಿಕರು ಈ ಬದಲಾವಣೆಯನ್ನು ಗಮನಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.: 0820- 2425153ನ್ನು ಸಂಪರ್ಕಿಸಲು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News