ಕೊಣಾಜೆ: ಗಾಳಿಮಳೆಗೆ ಮನೆ ಕುಸಿತ

Update: 2020-08-19 09:16 GMT

ಕೊಣಾಜೆ, ಆ.19: ಇಂದು ಮುಂಜಾವ ಸುರಿದ ಗಾಳಿಮಳೆಗೆ ಮನೆಯೊಂದು ಕುಸಿದು ಬಿದ್ದಿದೆ.
ಕೊಣಾಜೆ ಗ್ರಾಮದ ವೆಂಕಪ್ಪ ಶೆಟ್ಟಿಗಾರ್ ಎಂಬವರ ವಾಸದ ಮನೆಯ ಛಾವಣಿ ಬುಧವಾರ ಮುಂಜಾವ 1:30ರ ಸುಮಾರಿಗೆ ಕುಸಿದಿದೆ. ಇದರಿಂದ ಗೋಡೆಗಳು ಕೂಡಾ ಕುಸಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News