ಆ.27ಕ್ಕೆ ಆರೂರು ಗ್ರಾಮ ಸಭೆ

Update: 2020-08-21 14:42 GMT

ಉಡುಪಿ, ಆ.21: 21ನೇ ಆರೂರು ಗ್ರಾಮ ಪಂಚಾಯತ್‌ನ ವಾರ್ಷಿಕ ಗ್ರಾಮ ಸಭೆಯು ಆ.27ರ ಗುರುವಾರ ಗ್ರಾಪಂ ಸಭಾಂಗಣದಲ್ಲಿ ನಡೆಯಲಿದ್ದು, ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯ ಸದಸ್ಯರು ಭಾಗವಹಿಸುವಂತೆ ಆರೂರು ಗ್ರಾಪಂ ಪ್ರಕಟನೆ ತಿಳಿಸಿದೆ.

ಶಿರಿಯಾರ ಗ್ರಾಮಸಭೆ: ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮ ಪಂಚಾಯತ್‌ನ 2019-20ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾ ಬಂದಿ ಆ.28ರ ಪೂರ್ವಾಹ್ನ 10:30ಕ್ಕೆ ಗ್ರಾಪಂ ಕಚೇರಿಯಲ್ಲಿ ನಡೆಯಲಿದೆ ಎಂದು ಶಿರಿಯಾರ ಗ್ರಾಪಂ ಅಭಿವೃದ್ದಿ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News