ಆತ್ರಾಡಿ ಗ್ರಾಪಂನ ಜಮಾಬಂಧಿ ಸಭೆ

Update: 2020-08-26 12:49 GMT

ಉಡುಪಿ, ಆ.26: ಆತ್ರಾಡಿ ಗ್ರಾಪಂನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂಧಿ ಸೆ.3ರ ಬೆಳಗ್ಗೆ 10:30ಕ್ಕೆ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಆತ್ರಾಡಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News