ಸೆ.8ರಂದು ಪಂಜರದಲ್ಲಿ ಮೀನುಕೃಷಿಗೆ ತರಬೇತಿ

Update: 2020-09-03 15:38 GMT

ಉಡುಪಿ, ಸೆ.3: ಮೀನುಗಾರಿಕೆ ಇಲಾಖೆ ವತಿಯಿಂದ ಪಂಜರದಲ್ಲಿ ಮೀನು ಕೃಷಿ ತರಬೇತಿ ಕಾರ್ಯಾಗಾರವನ್ನು ಸೆ.8ರಂದು ಅಜ್ಜರಕಾಡಿನಲ್ಲಿರುವ ಪುರಭವನ ದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಆಯೋಜಿಸಲಾಗಿದೆ.

ಪಂಜರ ಮೀನು ಕೃಷಿ ಕೈಗೊಳ್ಳಲು ಇಚ್ಚಿಸುವ ಆಸಕ್ತರು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಉಡುಪಿ ಕಚೇರಿಯಲ್ಲಿ ಸೆ.5ರ ಸಂಜೆಯೊಳಗೆ ಹೆಸರ್ನು ನೊಂದಾಯಿಸುವಂತೆ ತಿಳಿಸಲಾಗಿದೆ.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಉಡುಪಿ (ದೂರವಾಣಿ:9844339919, 9741448143) ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಉಡುಪಿ (ದೂರವಾಣಿ:9844339919, 9741448143) ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News