ಚಾರ್ಮಾಡಿ : ಮಿಲಾದ್ ಕಿಟ್ ವಿತರಣೆ

Update: 2020-10-29 17:13 GMT

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಚಾರ್ಮಾಡಿ ವಲಯ ವತಿಯಿಂದ ಮೊಹಮ್ಮದ್ ಮುಸ್ತಫಾ (ಸ ಅ) ಜನ್ಮ ದಿನಚರಣೆಯ ಪ್ರಯುಕ್ತ  93 ಬಡ ಕುಟುಂಬ ಗಳಿಗೆ ಮಿಲಾದ್ ಕಿಟ್  ನೀಡಲಾಯಿತು.

ಈ ಸಂಧರ್ಭದಲ್ಲಿ SDPi ವಲಯ ಅಧ್ಯಕ್ಷ ಅಶ್ರಫ್ ಚಾರ್ಮಾಡಿ, ಕಾರ್ಯದರ್ಶಿ ಸಿನಾನ್ ಚಾರ್ಮಾಡಿ, ಪಿ ಎಫ್ ಐ ಉಜಿರೆ ಡಿವಿಷನ್ ಕಾರ್ಯದರ್ಶಿ ಸಫ್ವಾನ್ ಕಕ್ಕಿಂಜೆ  ಪಿ ಎಫ್ ಐ ಏರಿಯಾ ಅಧ್ಯಕ್ಷ ರಹೀಮ್ ಬೀಟಿಗೆ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಅಹಮ್ಮದ್ ಕುಂಞ ಮುಸ್ಲಿಯಾರ್ ದುವಾ ನೆರೆವಾರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News